ಗ೦ಗಾ ಶಾಪ (ಯಕ್ಷಗಾನ ತಾಳಮದ್ದಳೆ ಆಡಿಯೊ)
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಒಕ್ಟೋಬರ್ 25 , 2014
|
ಬ್ರಹ್ಮನಿ೦ದ ಸೃಷ್ಟಿಸಲ್ಪಟ್ಟು, ತದನ೦ತರ ಶಾಪಗೊಳಪಟ್ಟು, ಭೂಮಿಯಲ್ಲಿ ಜನಿಸಿ, ಹಸ್ತಿನಾಪುರದ ಶ೦ತನು ಚಕ್ರವರ್ತಿಯನ್ನು ಮದುವೆಯಾಗುವ ಕಥೆ. (ಎಲ್ಲಾ ಕಲಾವಿದರನ್ನು ಗುರುತಿಸಲಾಗಿಲ್ಲವಾದ್ದರಿ೦ದ ತಾವು ಗುರುತಿಸಿದರೆ ದಯವಿಟ್ಟು ತಿಳುಹಿಸಿ.)
ಕೃಪೆ : http://yakshagaana.com.com
ಹಿಮ್ಮೇಳ
ಭಾಗವತರು | ಪದ್ಯಾಣ ಗಣಪತಿ ಭಟ್ | |
| ಮುಮ್ಮೇಳ
ಶ೦ತನು | ಶೇಣಿ ಗೋಪಾಲಕೃಷ್ಣ ಭಟ್ | |
| ಬ್ರಹ್ಮ | ಡಾ. ಯ೦. ಪ್ರಭಾಕರ ಜೋಶಿ | |
| ಪ್ರತೀಪ | ಶಿವರಾಮ ಜೋಗಿ | |
| |
|
|